ಬೆಂಗಳೂರು: ಸಿಎಂ ಕುಮಾರಸ್ವಾಮಿ ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿಗೆ ತೆರಳಿದ್ದು, ಇದರ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆಯೇ ಎಂಬ ಅನುಮಾನ ಮೂಡಿದೆ.ನಾಳೆ ವಿವಾದಿತ ಟಿಪ್ಪು ಜಯಂತಿ ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ನಡೆಸಲು ನವಂಬರ್ 3 ರಂದೇ ನಿರ್ಧರಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಸಿಎಂ ಮೊದಲೇ ಸೂಚಿಸಿದ್ದರು.ಟಿಪ್ಪು ಜಯಂತಿ ವಿವಾದಗಳು, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಗಳಿಂದಾಗಿ ಸಿಎಂ ಈ ಕಾರ್ಯಕ್ರಮದಿಂದ