ಬೆಂಗಳೂರು: ಡಿವೈಎಸ್ ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸದನದಲ್ಲಿ ಸಿಎಂ ಕುಮಾರಸ್ವಾಮಿ ಸಚಿವ ಕೆಜೆ ಜಾರ್ಜ್ ಪರವಾಗಿ ಮಾತನಾಡಿದ್ದಾರೆ.ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಪ್ರಕರಣ ಆದಾಗ ಕೆಜೆ ಜಾರ್ಜ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ ಇದೀಗ ಅದೇ ಸಚಿವರ ಪರವಾಗಿ ಮಾತನಾಡಿದ್ದಾರೆ.ಡಿಕೆ ರವಿ, ಡಿವೈಎಸ್ ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ, ಸಿಐಡಿ ತನಿಖಾ ತಂಡಗಳು ಕೆಜೆ ಜಾರ್ಜ್ ಅವರ ಕೈವಾಡ