ಬೆಂಗಳೂರು: ಹಿರಿಯ ನಟ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಿನ್ನೆಯಿಂದ ಇಂದು ಬೆಳಿಗ್ಗೆ ಮಂಡ್ಯದಲ್ಲಿ ಅವಕಾಶ ಕಲ್ಪಿಸಿದಾಗಿನಿಂದಲೂ ಸಿಎಂ ಕುಮಾರಸ್ವಾಮಿ ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.ಅಂಬಿ ಪಾರ್ಥಿವ ಶರೀರ ಹೊತ್ತ ಸೇನಾ ಹೆಲಿಕಾಪ್ಟರ್ ನಲ್ಲಿಯೇ ಸಾಗಿದ ಸಿಎಂ ಕುಮಾರಸ್ವಾಮಿ ರಾತ್ರಿ ಕೆಲ ಸಮಯ ಅಂಬಿ ಕುಟುಂಬದವರ ಜತೆ ಅಲ್ಲಿಯೇ ಇದ್ದರು. ಬಳಿಕ ಕೆಆರ್ ಎಸ್ ಬಳಿ ತಂಗಿದ್ದರು.ಇಂದು ಬೆಳಿಗ್ಗೆ ಅಂಬರೀಷ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರುವ ಹೆಲಿಕಾಪ್ಟರ್ ನಲ್ಲಿಯೇ ಮತ್ತೆ