ಬಿಜೆಪಿ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವ ತಿರುಗೇಟು ನೀಡಿದ್ದಾರೆ.ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದು, ನಾನು ಯಾವ ಪೇಪರ್ರೂ ಅಲ್ಲ, ಟೈಗರ್ರೂ ಅಲ್ಲ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದಿದ್ದಾರೆ. ಡಿಕೆಶಿ ಪೇಪರ್ ಟೈಗರ್ ಅಂತ ಜಗದೀಶ್ ಶೆಟ್ಟರ್ ಟೀಕೆ ಮಾಡಿದ್ರು.ಇನ್ನು ಸಿಎಂ ಕುಮಾರಸ್ವಾಮಿಯವರ ರೆಸಾರ್ಟ್ ವಾಸ ಸಮರ್ಥನೆ ಮಾಡಿಕೊಂಡ ಡಿ.ಕೆ.ಶಿವಕುಮಾರ್, ಆರೋಗ್ಯದ ದೃಷ್ಟಿಯಿಂದ ಅವರು ವಿಶ್ರಾಂತಿಗೆ ಹೋಗಿದ್ದಾರೆ. ಹಗಲೂ ರಾತ್ರಿ ಚುನಾವಣೆಗೆ