ಡಿಕೆ ಶಿವಕುಮಾರ್ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ತೀರುಗೇಟು ನೀಡಿದ್ದಾರೆ.2017 ರಲ್ಲಿ ಕಾಂಗ್ರೆಸ್ ಕೂಡ ಚಿಲುಮೆ ಸಂಸ್ಥೆ ಬಳಸಿಕೊಂಡಿದೆ ಇದನ್ನು ಕೈ ನಾಯಕರು ಮರೆಯಬಾರ್ದು.