ವಾಸ್ತು ಸರಿ ಇಲ್ಲ ಎಂದು ಸಿಎಂ ಕಚೇರಿಯ ದಕ್ಷಿಣ ದ್ವಾರ ಕ್ಲೋಸ್ ಆಗಿತ್ತು.ಮುಚ್ಚಿದ ದ್ವಾರ ತೆರೆಸಿ ಕಚೇರಿಗೆ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುತೇಕ ಎಲ್ಲ ಸಿಎಂ ಪಶ್ಚಿಮದ್ವಾರದಿಂದಲೇ ಪ್ರವೇಶ ಪಡೆಯುತ್ತಿದ್ದಾರೆ.ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ದಕ್ಷಿಣ ದ್ವಾರದಿಂದ ಸಿಎಂ ಎಂಟ್ರಿ ಕೊಟ್ಟಿದ್ದಾರೆ.ದಕ್ಷಿಣ ದ್ವಾರ ವಾಸ್ತು ಸರಿ ಇಲ್ಲ ಎಂದು ಅಧಿಕಾರಿಗಳು ಮುಚ್ಚಿದ್ರು.ದಕ್ಷಿಣ ದ್ವಾರ ಯಾಕೆ ಮುಚ್ಚಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಕ್ಕೆ ವಾಸ್ತು ಕಾರಣ ಎಂದು ಅಧಿಕಾರಿಗಳು ಉತ್ತರಿಸಿದಾರೆ.ಅಧಿಕಾರಿಗಳು