ಕುಮಾರಸ್ವಾಮಿ ವಿರುದ್ಧದ ವಿದ್ಯುತ್ ಆರೋಪ ಮುಚ್ಚಿ ಕೊಳ್ಳೋಕೆ ಈ ರೀತಿ ಆರೋಪ ಮಾಡ್ತಿದಾರೆ.ಇಟ್ ಇಸ್ ಎ ಫ್ಯಾಕ್ಟ್ ಮಹದೇವ ನಮ್ಮ ಊರಿನವನು. ಸಬ್ ರಿಜಿಸ್ಟ್ರಾರ್.ಅವನನ್ನ ಸರ್ಕಾರ ನೇಮಕ ಮಾಡಿಕೊಂಡರೆ ಅದು ತಪ್ಪಾ....?ಯತೀಂದ್ರ ಅವರಿಗೆ ಕ್ಷೇತ್ರದಲ್ಲಿ ಜವಬ್ದಾರಿ ಇದೆ.ಸಿಎಸ್ ಆರ್ ಫಂಡ್ ವಿಚಾರ ಮಾತನಾಡಿದ್ದಾನೆ.ಆ ವಿಡಿಯೋ ನೋಡಿದಿರಾ..? ಎಲ್ಲಾದ್ರು ಟ್ರಾನ್ಸ್ ಫರ್ ಅಂತಾ ಇದೆಯಾ...?ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡ್ತಿದಾರೆ.ಸಿಎಸ್ ಆರ್ ಫಂಡ್ ಗೆ ದಾಖಲೆ ಕೊಡೋಕೆ ಆಗುತ್ತಾ..? ನಾನು ವಕೀಲ ಸಿಎಸ್