ಹೆಚ್ಚು ಕೈಗಾರಿಕೆ ಸ್ಥಾಪನೆ ಒಳ್ಳೆಯ ವಾತಾವರಣ ಇರಬೇಕು.ಹೊಡಿಕೆ ಮಾಡಲು ಒಳ್ಳೆಯ ವಾತಾವರಣ ಇದೆ.ಕರ್ನಾಟಕದಲ್ಲಿ 1985 ರಲ್ಲಿ ಕೈಗಾರಿಕಾ ನೀತಿ ಪ್ರಾರಂಭ ಮಾಡಿತ್ತು.ಹೆಚ್ಚು ಪ್ರೋತ್ಸಾಹ ನೀಡುವ ನೀತಿ ಎಂದು ಹೇಳಬಹುದು.ಈಗಲೂ ಕೂಡಾ ನಿಮ್ಮ ಜೊತೆ ಜೊತೆ ಚರ್ಚೆ ಮಾಡಿ ರಫ್ತಿಗೆ ಪೂರಕವಾಗಿದ ನೀತಿಯನ್ನು ಜಾರಿ ಮಾಡ್ತೀವಿ.ಕರ್ನಾಟಕ ಸರ್ಕಾರ ಎಲ್ಲ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿದೆ.ಕೈಗಾರಿಕೆ ಬೆಳವಣಿಗೆ ಆಗಬೇಕು ಎಂಬ ಉದ್ದೇಶದಿಂದ ಕೌಶಲ್ಯ ಸಿಗಬೇಕು ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆ ನಿಗಮ ಸ್ಥಾಪನೆ.ಯುವ ನಿಧಿ