ದಾವಣಗೆರೆ: ರಾಹುಲ್ ಗಾಂಧಿ 15 ನಿಮಿಷ ಚೀಟಿ ಇಲ್ಲದೆ ಮಾತನಾಡಲಿ ಎಂಬ ಮೋದಿ ಹೇಳಿಕೆಗೆ ಸಿ ಎಂ ಟಾಂಗ್, ನೀವು ಚೀಟಿ ಇಟ್ಟುಕೊಂಡು ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ಏನೆಲ್ಲ ಸಾಧನೆ ಮಾಡಿದೆ ಎನ್ನುವುದನ್ನು 15 ನಿಮಿಷಗಳ ಕಾಲ ಓದಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.