ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಬಿದ್ದು ತಲೆಗೆ ಗಾಯಮಾಡಿಕೊಂಡ ಘಟನೆ ಸೋಮವಾರದಂದು ಮೈಸೂರು ಜಿಲ್ಲೆಯ ಮಾವಿನ ಹಳ್ಳಿಯಲ್ಲಿ ನಡೆದಿದೆ. ಚಾಮುಂಡಿ ವಿಧಾನಸಭಾ ಕ್ಷೇತ್ರದ ಮಾವಿನ ಹಳ್ಳಿಯ ಕಾರ್ತಕರ್ತರೊಬ್ಬರ ಮನೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿ ಟೀ ಕುಡಿಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದಂತೆ ಕುರ್ಚಿ ಮುರಿದ ಕಾರಣ ಕುಸಿದು ಬಿದ್ದಿದ್ದಾರೆ. ಆಗ ಅವರ ತಲೆ ಹಿಂದೆ ಇರುವ ಶೋಕೆಸ್ ಗೆ ತಗುಲಿ ಸಣ್ಣದಾಗಿ ಗಾಯವಾಗಿದೆ. ಅಲ್ಲಿನ ಸ್ಥಳೀಯರು ಆಸ್ಪತ್ರೆಗೆ