ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಬೇನಾಮಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಆರ್ ಟಿಐ ಕಾರ್ಯಕರ್ತ ರಾಮಮೂರ್ತಿ ಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 2008 ರಲ್ಲಿ ಶಾಸಕರಾಗಿದ್ದಾಗ ಸಿಎಂ ಸಿದ್ಧು ಆಸ್ತಿ ಕೇವಲ 8 ಕೋಟಿಯಷ್ಟಿತ್ತು. ಆದರೆ ಈಗ ಅವರ ಆಸ್ತಿ 6000 ಕೋಟಿ ತಲುಪಿದೆ ಎಂದು ರಾಮಮೂರ್ತಿ ಗೌಡ ದೂರಿನಲ್ಲಿ ತಿಳಿಸಿದ್ದಾರೆ.ಸುಮಾರು 1300 ಪುಟಗಳ ವರದಿಯನ್ನು ರಾಮಮೂರ್ತಿ ಗೌಡ ಲೋಕಾಯುಕ್ತರಿಗೆ ಒದಗಿಸಿದ್ದಾರೆ. ಇನ್ನೂ ಅಷ್ಟೇ ಪುಟಗಳ ವರದಿ ಬಾಕಿಯಿದ್ದು, ಸದ್ಯದಲ್ಲೇ