ಬೆಂಗಳೂರು: ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕರಾವಳಿ ಭಾಗದ ಪೊಲೀಸರಿಗೆ ಮಂಗಳಾರತಿಯಾಗಿದೆ.ನಿಮಗಿಂತ ಬೆಂಗಳೂರು ಪೊಲೀಸರೇ ಪರವಾಗಿಲ್ಲ. ಅವರು ಘಟನೆಯಾದ ತಕ್ಷಣ ಸ್ಪಾಟ್ ಗಾದರೂ ಹೋಗುತ್ತಾರೆ. ನಿಮ್ಮಲ್ಲಿ ಎಸ್ ಪಿ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತೇನ್ರೀ.. ಹೀಗಂತ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಿಎಂ ಸಿದ್ದು ತರಾಟೆಗೆ ತೆಗೆದುಕೊಂಡರು.ಬೆಂಗಳೂರಿನ ಐಜಿ ಮತ್ತು ಡಿಜಿ