ಬೆಂಗಳೂರು: ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅದಕ್ಕೆ ಕಾರಣ ರಾಜ್ಯ ಸರ್ಕಾರದ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಐಪಿಎಸ್ ಸಂಘದ ಅಧಿಕಾರಿಗಳು ಪತ್ರ ಬರೆದಿರುವುದು.ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ವಾತಾವರಣ ಸದ್ಯಕ್ಕಿಲ್ಲ ಎಂದು ಐಪಿಎಸ್ ಸಂಘದ ಮುಖ್ಯಸ್ಥ ಆರ್ ಪಿ ಶರ್ಮಾ ಬರೆದಿದ್ದಾರೆನ್ನಲಾದ ಪತ್ರ ಇದೀಗ ಸಿಎಂ ಪಿತ್ಥ ನೆತ್ತಿಗೇರಿಸಿದೆ. ಡಿಜಿಪಿ ನೀಲಮಣಿ ರಾಜು ಅವರಿಗೆ ಪತ್ರ ಬರೆದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ