ಬೆಂಗಳೂರು: ಕನ್ನಡವೋ, ಇಂಗ್ಲಿಷ್ ನಲ್ಲೋ ಟ್ವೀಟ್ ಮಾಡಿ. ಹಿಂದಿ ನನಗೆ ಅರ್ಥ ಆಗಲ್ಲ! ಹಿಂದಿಯಲ್ಲಿ ತಮಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಮುರಳೀಧರ್ ರಾವ್ ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ ಪರಿ ಇದು!