ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ತಮ್ಮ ಅಧಿಕೃತ ನಿವಾಸದಲ್ಲಿ ಜನತಾ ದರ್ಶನ ನಡೆಸಿದರು. ಈ ಸಂದರ್ಭದಲ್ಲಿ ವೃದ್ಧರಿಗೆ ಸಹಾಯ ಮಾಡಿದ್ದಾರೆ. ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಸಹಾಯ ಕೇಳಿ ಬಂದಿದ್ದ ವೃದ್ಧರಿಗೆ ತಮ್ಮ ಕಿಸೆಯಿಂದ ತಲಾ 2 ಸಾವರೂ. ನಂತೆ ಮೂವರಿಗೆ 6 ಸಾವಿರ ರೂ. ಹಣ ನೀಡಿದ್ದಾರೆ. ಇವರಲ್ಲಿ ಒಬ್ಬ ಮಹಿಳಾ ವಯೋವೃದ್ಧರೂ ಇದ್ದರು.ಈ ವೃದ್ಧರು ಸಿಎಂ ತವರು ಜಿಲ್ಲೆ ಸಿದ್ರಾಮನ