ಬೆಂಗಳೂರು: ಈ ಬಾರಿ ದಾಖಲೆಯ ಬೃಹತ್ ಗಾತ್ರದ ಬಜೆಟ್ ಓದಿದ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಮಯ ಬಜೆಟ್ ಓದಿದ ದಾಖಲೆ ಮಾಡಿದರು. ಬೆಳಿಗ್ಗೆ 11.36 ಕ್ಕೆ ಬಜೆಟ್ ಓದಲು ಆರಂಭಿಸಿದ ಸಿಎಂ ಸಂಜೆ 3.45 ರವರೆಗೂ ಬಜೆಟ್ ಓದಿದರು. 163 ಪುಟಗಳ ಬಜೆಟ್ ನ್ನು 4 ಗಂಟೆಗೂ ಹೆಚ್ಚು ಕಾಲ ನಿಂತೇ, ಒಮ್ಮೆಯೂ ವಿರಾಮ ಪಡೆಯದೇ ಓದಿ ಸಿಎಂ ದಾಖಲೆ ಮಾಡಿದರು.ಈ ನಡುವೆ 5 ರಿಂದ 6 ಬಾರಿ