ಮೈಸೂರು: ಚುನಾವಣೆ ಬಂತೆಂದರೆ ರಾಜಕೀಯ ನಾಯಕರಿಗೆ ಮನೆ ಕಡೆ ಹೋಗುವಷ್ಟೂ ಪುರುಸೊತ್ತಿರಲ್ಲ. ಅಷ್ಟು ಬ್ಯುಸಿ ಮಧ್ಯೆ ಊಟ ತಿಂಡಿ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದೇ ಇರೋದು ಸಹಜ.ಆದರೆ ಇಂತಹಾ ಬ್ಯುಸಿ ಶೆಡ್ಯೂಲ್ ನಡುವೆಯೂ ಸಿಎಂ ಸಿದ್ದರಾಮಯ್ಯ ಬಾಡೂಟ ಸವಿದಿದ್ದಾರೆ. ಪ್ರಚಾರಕ್ಕೆಂದು ಸ್ವ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಹವರ್ತಿಗಳೊಂದಿಗೆ ರೋಡ್ ಶೋ ಮಾಡಿದ ಸಿಎಂ ಬಳಿಕ ಭೂರಿ ಭೋಜನ ಸವಿದಿದ್ದಾರೆ.ನಾಟಿ ಕೋಳಿ ಸಾರಿನ ಭರ್ಜರಿ ಬಾಡೂಟ ಸವಿದ ಸಿಎಂಗೆ ಸ್ಥಳೀಯ ಮಹಿಳೆಯರು, ಅಭಿಮಾನಿಗಳು