ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ತಮ್ಮ ನಿವಾಸದಲ್ಲಿ ನಿನ್ನೆ ತಮ್ಮ ಆಪ್ತ ರಾಜಕೀಯ ನಾಯಕರಿಗೆ ಏರ್ಪಡಿಸಿದ್ದ ಔತಣ ಕೂಟಕ್ಕೆ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಿದ್ದಾರೆ.ಅಂಬರೀಷ್ ಗೆ ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ ಅನಾರೋಗ್ಯದ ಕಾರಣ ಔತಣ ಕೂಟಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಅಂಬಿ-ಸಿದ್ದರಾಮಯ್ಯ ಭೇಟಿ ರದ್ದಾಗಿದೆ.ಸಿಎಂ ಸಿದ್ದರಾಮಯ್ಯಗಾಗಿ ಕಾದು ಸುಸ್ತಾದ ಅಂಬರೀಷ್ ಕೊನೆಗೆ ಔತಣಕೂಟವನ್ನು ರದ್ದುಗೊಳಿಸಿದ್ದಾರೆ. ನಿನ್ನೆ ತಮ್ಮ ಸ್ಪರ್ಧೆ ಬಗ್ಗೆ ಅಂಬರೀಷ್ ತೀರ್ಮಾನ ಕೈಗೊಳ್ಳುವವರಿದ್ದರು.ತಾಜಾ ಸುದ್ದಿಗಳನ್ನು ಓದಲು