ಬೆಂಗಳೂರು: ಪದೇ ಪದೇ ಸಿಎಂ ಸಿದ್ದರಾಮಯ್ಯರದ್ದು ಭ್ರಷ್ಟ ಸರ್ಕಾರ ಎನ್ನುವ ಬಿಜೆಪಿ ನಾಯಕರಿಗೆ ಸ್ವತಃ ಸಿಎಂ ಸಿದ್ದು ಗುದ್ದು ನೀಡಿದ್ದಾರೆ.ನಾವು ಎಲ್ಲಾ ಜಾತಿಯವರನ್ನು ಒಂದೇ ದೃಷ್ಟಿಯಿಂದ ನೋಡುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಿಯಲ್ಲಿ ಮಾತ್ರ ಹೇಳಲ್ಲ. ಬಿಜೆಪಿಯವರು 224 ಕ್ಷೇತ್ರಗಳಲ್ಲಿ ಒಂದಾದರೂ ಮುಸ್ಲಿಮರಿಗೆ ಟಿಕೆಟ್ ನೀಡಿದ್ದಾರಾ? ನಾನು ಭ್ರಷ್ಟಾಚಾರ ಮಾಡಿದ್ದರೆ ಕೇಂದ್ರ ಸರ್ಕಾರ ಇಷ್ಟು ದಿನ ಸುಮ್ಮನಿರುತ್ತಿತ್ತಾ? ನನ್ನನ್ನು ಬಲಿ ಹಾಕುತ್ತಿದ್ದರು ಎಂದು ಸಿಎಂ