ಬೆಂಗಳೂರು: ಚುನಾವಣೆ ಸಮಯದಲ್ಲಿ ನಾವು ಏನೇನೋ ಆಶ್ವಾಸನೆಗಳನ್ನು ಕೊಡ್ತೀವಿ. ಅದನ್ನೆಲ್ಲಾ ಮಾಡಕ್ಕಾಗುತ್ತಾ? ಹೀಗಂತ ಹೇಳಿದ್ದು ಸಿಎಂ ಸಿದ್ದರಾಮಯ್ಯ.ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಿಎಂ ಸಿದ್ದು ಈ ರೀತಿ ಉತ್ತರಿಸಿದ್ದಾರೆ. ಅವರ ಈ ಮಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.‘ಎಲ್ಲಿಂದ ತರೋಣ ದುಡ್ಡು? ಎಲ್ಲಿಂದ ತರೋಣ ಹೇಳಿ? ಚುನಾವಣೆ ಸಮಯದಲ್ಲಿ ಏನೆಲ್ಲಾ ಹೇಳ್ತೀವಿ. ಅದನ್ನೆಲ್ಲಾ ಮಾಡಕ್ಕಾಗುತ್ತಾ?’ ಎಂದು ಸಿದ್ದು ಸದನದಲ್ಲಿಯೇ ಹೇಳಿದ್ದಾರೆ.ಅವರ ಈ ಮಾತಿನ ವಿಡಿಯೋ ಈಗ ಬಿಜೆಪಿ