ಬೆಂಗಳೂರು: ಮಾಜಿ ಸಿಎಂಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಹಾಲಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಬಾಗೇಪಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪದೇ ಪದೇ ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಿರುವ ಈ ಇಬ್ಬರು ಮಾಜಿ ಸಿಎಂಗಳ ಪ್ರಕಾರ ಬೇರೆ ಯಾರೂ ಮಣ್ಣಿನ ಮಕ್ಕಳೇ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಈ ಇಬ್ಬರು ನಾವು ಮಣ್ಣಿನ ಮಕ್ಕಳು ಎಂದು ಕೊಚ್ಚಿಕೊಳ್ಳುತ್ತಿರುತ್ತಾರೆ. ಹಾಗಿದ್ದರೆ ನಾವೆಲ್ಲಾ ಮಣ್ಣಿನ ಮಕ್ಕಳಲ್ಲವೇ? ನಿಜವಾದ ಮಣ್ಣಿನ