ಬೆಂಗಳೂರು: ನಿನ್ನೆ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಅವರ ಟ್ವಿಟರ್ ಪೇಜ್ ತುಂಬಾ ಶುಭಾಷಯಗಳ ಸುರಿಮಳೆಯೇ ಹರಿದಿತ್ತು. ಚಿತ್ರರಂಗ ಬಿಟ್ಟು ರಾಜಕಾರಣದಲ್ಲಿ ಸಕ್ರಿಯರಾಗಿರುವ ರಮ್ಯಾಗೆ ಸಿನಿಮಾ ರಂಗದಿಂದ ವಿಶ್ ಮಾಡಿದವರು ಕಡಿಮೆಯೇ. ನಟ ರಘು ಮುಖರ್ಜಿ, ಸಿಮ್ರಾನ್ ಸೇರಿದಂತೆ ಕೆಲವರು ಮಾತ್ರ ವಿಶ್ ಮಾಡಿದ್ದರು.ಆದರೆ ರಾಜಕಾರಣಿಗಳ ಪೈಕಿ ಸಿಎಂ ಸಿದ್ದರಾಮಯ್ಯ ರಮ್ಯಾಗೆ ಶುಭ ಕೋರಿದ್ದು ವಿಶೇಷವಾಗಿತ್ತು. ಹ್ಯಾಪಿ ಬರ್ತ್ ಡೇ. ನಿಮಗೆ