ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ. ಮಳೆಯಾದರೂ ರೈತರು ಬೆಳೆದ ಬೆಲೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹಳ್ಳಿ-ಕೇರಿ ತೊರೆಯುವವರ ಸಂಖ್ಯೆ ಅಧಿಕವಾಗಿದ್ದು, ಒಂದೊಂದೇ ಕುಟುಂಬಗಳ ಹಳ್ಳಿ ತೊರೆದು ಒಂದು ಇಡೀ ಹಳ್ಳಿಯೇ ಖಾಲಿ ಖಾಲಿಯಾಗಿದೆ. ಬರಗಾಲ ಪರಿಸ್ಥಿತಿಗೆ ಹೆದರಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅರಳಿಕಟ್ಟಿ ಹುಂಡಿ ಎನ್ನೊ ಇಡೀ ಹಳ್ಳಿ ಖಾಲಿಯಾಗಿದ್ದು, ಇದೀಗ ಈ ಊರಿನಲ್ಲಿ ಕೇವಲ ಎರಡೇ ಎರಡು ಕುಟುಂಬಗಳ ವಾಸಿಸುತ್ತಿವೆ. ಅಷ್ಟಕ್ಕೂ ಈ