ಬೆಂಗಳೂರು : ಅರಸೀಕೆರೆ ಟಿಕೆಟ್ ಗಾಗಿ ಸಿಎಂ ಶಿಷ್ಯರು ಕಿತ್ತಾಟ ಶುರು ಮಾಡಿದ್ದಾರೆ. ಸಿಎಂ ಆಪ್ತರಾದ ಮರೀಸ್ವಾಮಿ ಮತ್ತು ಸಂತೋಷ್ ಮಧ್ಯೆ ಫೈಟ್ ಶುರುವಾಗಿದೆ. ಅರಸೀಕೆರೆ ಕ್ಷೇತ್ರಕ್ಕೆ ಬಿಎಸ್ ವೈ ಆಪ್ತ , ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಎಂಟ್ರಿ ಕೊಟ್ಟಿದ್ದು ಕ್ಷೇತ್ರದ ಮೇಲೆ ಎನ್.ಆರ್.ಸಂತೋಷ್ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ. ಮೊನ್ನೆ ಹುಟ್ಟುಹಬ್ಬ ಆಚರಿಸಿದ್ದ ಸಂತೋಷ್ ಅರಸೀಕೆರೆಯಲ್ಲಿ ಬ್ಯಾನರ್ ಹಾಕಿಸಿದ್ದು, ಇದೀಗ ಬೆಂಗಳೂರು ಗ್ರಾಂ.ಪಂ.ಅಧ್ಯಕ್ಷ ಮರಿಸ್ವಾಮಿ ಬ್ಯಾನರ್ ಹರಿಸಿದ್ದಾರೆ ಎಂದು