ಧಾನಿ ನರೇಂದ್ರ ಮೋದಿ ನವೆಂಬರ್ 11 ರಂದು ಬೆಂಗಳೂರಿಗೆ ಬರ್ತಾರೆ ಎಂದು ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.ಅವರು ಮುಖ್ಯವಾಗಿ 3 ಪ್ರೋಗ್ರಾಮ್ ಲ್ಲಿ ಭಗವಾಹಿಸ್ತಾರೆ.