ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಆಗಸದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿತು. ಪಂಜಿನಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆಯ ಯೋಧರು ಎ.ಎಲ್.ಎಚ್., ಎಂ.ಐ.17 ಮತ್ತು ಎಂ.ಐ.17 ವಿ5 ಹೆಲಿಕಾಪ್ಟರ್ಗಳ ಮೂಲಕ ಪೆಟಲ್ ಡ್ರಾಪ್, ಸ್ಲಿತರಿಂಗ್ ಮತ್ತು ವಾಯುಪಡೆಯ ಪ್ರಖ್ಯಾತ ಆಕಾಶ್ ಗಂಗಾ ತಂಡದ 8 ಸದಸ್ಯರು ಬಣ್ಣ ಬಣ್ಣದ ಪ್ಯಾರಾಚ್ಯೂಟ್ ಜತೆ ಭೂ ಸ್ಪರ್ಶಿಸಿದರು. ಈ ವೇಳೆ ಜನರು ನೋಡಿ ಸಂಭ್ರಮಿಸಿದರು. ತ್ರಿವರ್ಣ ಧ್ವಜದ ಮಾದರಿಯ ಪ್ಯಾರಾಚೂಟ್ ಜನರನ್ನ