Widgets Magazine

ಹೊಸ ಲಾಕ್ ಡೌನ್ ಕುರಿತು ಇಂದು ಸಭೆ ಕರೆದ ಸಿಎಂ

ಬೆಂಗಳೂರು| pavithra| Last Modified ಸೋಮವಾರ, 18 ಮೇ 2020 (10:02 IST)

ಬೆಂಗಳೂರು : ಹೊಸ ಲಾಕ್ ಡೌನ್ ಬಗ್ಗೆ ಚರ್ಚಿಸಲು ಇಂದು ಮಹತ್ವದ ಸಭೆ ಕರೆದಿದ್ದಾರೆ.

 

ಇಂದು 11ಕ್ಕೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇದರಲ್ಲಿ ಸಚಿವರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಹೊಸ ಲಾಕ್ ಡೌನ್ ಬಗ್ಗೆ ನಿರ್ಧಾರ ಹೊರಬೀಳಲಿದೆ.
 

ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? ಯಾವುದಕ್ಕೆಲ್ಲಾ ರಿಲೀಫ್ ಸಿಗುತ್ತೆ, ಬಸ್, ಆಟೋ  ಹಾಗೂ ಅಂತರ್ ರಾಜ್ಯ ಬಸ್ ಸಂಚಾರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :