ರಾಜ್ಯದಲ್ಲಿ ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಏನ್ ಐ ವಿಟ್ನೆಸ್ಸಾ? ಹೀಗೊಂದು ಪ್ರಶ್ನೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ತನಿಖೆಗೆ ಕೊಡೋಕೆ ಸಿಎಂ ಏನ್ ಐ ವಿಟ್ನೆಸ್ಸಾ? ಅಂತ ಕೇಳಿದ್ದಾರೆ. ಸಿಎಂ ಅವರೇ ಪ್ರಕರಣದ ತನಿಖೆಗೆ ಸರ್ಟಿಫಿಕೇಟ್ ಕೊಡ್ತಾರೆ. ಸಿಎಂ ಅವರೇ ಪೊಲೀಸ್ರಿಗೆ ಸರ್ಟಿಫಿಕೇಟ್ ಕೊಡ್ತಾರೆ ಅಂತ ಟಾಂಟ್