ದೇಶಾದ್ಯಂತ ಭ್ರಷ್ಟಾಚಾರ, ಖೋಟಾನೋಟು ಸೇರಿದಂತೆ ಆರ್ಥಿಕ ಕಂಟಕಗಳನ್ನ ಪರಿಹಾರ ಮಾಡಲು ಪ್ರಧಾನಮಂತ್ರಿ ನರೇಂದ್ರಮೋದಿ ನೋಟ್ ಬ್ಯಾನ್ ಮಾಡಿ ಹೊಸ ನೋಟುಗಳನ್ನ ಚಲಾವಣೆಗೆ ತಂದರು. ಆದರೆ, ಇದೀಗ ಹೊಸ ನೋಟುಗಳ ಖೋಟಾನೋಟು ದಂಧೆಯೂ ಸಹ ಶುರುವಾಗಿದೆ. ಹೌದು, ದಾಬಸ್ ಪೇಟೆ ಬಳಿ 2000 ರೂ. ಮುಖಬೆಲೆಯ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಸಹ ನಟಿಯನ್ನ ಹಿಡಿದು ಸಾರ್ವಜನಿಕರೇ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.. ದಾಬಸ್ ಪೇಟೆ ಬಳಿ ಅಂಗಡಿಯೊಂದಕ್ಕೆ ಬಂದು