ಬಿಜೆಪಿ ಟಿಕೆಟ್ ಇಂದೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ನೀಡುತ್ತಿದೆ.. ಅದರಲ್ಲೂ ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಬಹುತೇಕ ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ..10ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಆಡಳಿತ ವಿರೋಧಿ ಅಲೆ, ಕಾರ್ಯಕರ್ತರ ವಿರೋಧ, ವೈಯಕ್ತಿಕ ವರ್ಚಸ್ಸು ಕೆಡಿಸಿಕೊಂಡವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಯಿದೆ.. ಟಿಕೆಟ್ ಕೈತಪ್ಪುವ ಶಾಸಕರನ್ನ ನೋಡುವುದಾದ್ರೆ, ಸುಳ್ಯದ ಶಾಸಕ S. ಅಂಗಾರ, ಪುತ್ತೂರು ಶಾಸಕ ಸಂಜೀವ್