ಬಾಲ್ಯದಲ್ಲಿ ಸೈಕಲ್ ತುಳಿಯಲು ಕಲಿತ ದಿನವಂತೂ ಮನಸ್ಸಿಗೆ ಇನ್ನಿಲ್ಲಿದ ಸಂತಸ ತರುತ್ತೆ. ಇನ್ನೂ ಹಳೆಯ ಸೈಕಲ್ ಹಾಳಾಗಿದ್ರೂ ಕೂಡಾ ನೆನಪಿಗೋಸ್ಕರ ಅದನ್ನ ಹಾಗೇ ನಿಲ್ಲಿಸಿರ್ತೇವೆ.