ಕಾಲೇಜ್ ಹುಡುಗಿಯರ ಮೈ ಕೈ ಮುಟ್ಟಿದ ಪ್ರಿನ್ಸಿಪಾಲ್ ಒಬ್ಬ ಆ ಥರ ಕೆಲಸ ಮಾಡಿರೋ ಘಟನೆ ನಡೆದಿದೆ. ಕಳೆದ ತಿಂಗಳು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡ್ಯಾನ್ಸ್ ಮಾಡುತ್ತಲೇ ಹುಡುಗಿಯರ ಮೈ ಕೈ ಮುಟ್ಟಿ ವಿಕೃತ ಆನಂದವನ್ನು ಪ್ರಾಂಶುಪಾಲ ಪಡೆದುಕೊಳ್ಳುತ್ತಿದ್ದ ಎಂದು ದೂರಲಾಗಿದೆ. ಅಶ್ಲೀಲ ಅರ್ಥವಿರೋ ಹಾಡಿಗೆ ಹುಡುಗಿಯರೊಂದಿಗೆ ಡ್ಯಾನ್ಸ್ ಮಾಡಿರೋ ಬಾಗಲಕೋಟೆ ಜಿಲ್ಲೆಯ ಬಾದಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಎಸ್ ನಾಗವಾಡ್ ರ ವಿಡಿಯೋ