ಅರೇ ಇದೇನಪ್ಪ ಒಂದು 500 ರಿಂದ 1000 ರೂಪಾಯಿ ಮೌಲ್ಯದ ಮೀನಿಗಾಗಿ ಹೆಲಿಕಾಪ್ಟರ್ ನಲ್ಲಿ ಬಂದು ಲಕ್ಷಗಟ್ಟಲೇ ಖರ್ಚು ಮಾಡಿ ಕೊಂಡುಕೊಳ್ತಾರಾ ಅಂತ ಹೌಹಾರಬೇಡಿ. ಇದು ನಮ್ಮ ಭಾರತೀಯ ನೌಕದಳದವ ದರ್ಬಾರ್. ಮಲ್ಪೆ ಭಾಗದಿಂದ ಗೋವಾ ಗಡಿಯಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿರುವಾಗ ಏಕಾ ಏಕಿ ಬೋಟ್ ಬಳಿ ಹೆಲಿಕಾಪ್ಟರ್ ತಂದ ನೌಕಾ ಸಿಬ್ಬಂದಿಯು ಮೀನು ಕೊಡುವಂತೆ ಸನ್ನೆ ಮಾಡಿದ್ದಾರೆ. ಬೋಟ್ ನಲ್ಲಿದ್ದ ಮೀನುಗಾರರಿಗೆ ಹೇಳಿದ್ದಾರೆ. ಈ ಘಟನೆ ನಡರದಿರುವುದು ಕಾರವಾರ