ಜಾತಿಯವರ ಮುಂದೆ ಬಲಜಾತಿ ಓಪನ್ ಆಗಲ್ಲ,ಬಲಜಾತಿಯವರ ಮುಂದೆ ಎಡಜಾತಿ ಓಪನ್ ಆಗಲ್ಲ .ಹೊಲೆಯ, ಮಾದಿಗ ಅಂತಾ ಗೊತ್ತಾದ್ರೆ ಗೌರವ ಕೊಡ್ತಾರ ಅಂತಾ ಭಯ.ಇಲ್ಲಿ ನರಳುತ್ತಿದ್ದೇವೆ ನಾವು,ಇದನ್ನೇ ಬಾಬಾ ಸಾಹೇಬರು ಸಾಮಾಜಿಕ ಅಸಮಾನತೆ ಅಂದ್ರು.ಇದಕ್ಕೆಲ್ಲ ಪರಿಹಾರಬೇಕು ಅಂದ್ರೆ ಬುದ್ದ ಧರ್ಮಕ್ಕೆ ಬನ್ನಿ.ಬುದ್ದ ದೊಡ್ಡ ಸಮುದ್ರ ಇದ್ದಂತೆ,ಹಲವೆಡೆಯಿಂದ ನೀರು ಬಂದ್ರು ವಿಲೀನವಾಗುತ್ತೆ .ಇದು ಕಾವೇರಿ ನೀರು,ಗಂಗಾ ನೀರು ಅಂತಾ ಗುರ್ತಿಸಲಾಗಲ್ಲ .ಬುದ್ದ ಧರ್ಮ ಪ್ರಕೃತಿ ಇದ್ದ ಹಾಗೇ,ಅದಕ್ಕಾಗಿಯೇ ಬಾಬಾ ಸಾಹೇಬರು ಬುದ್ಧ ಧರ್ಮಕ್ಕೆ