ತೈಲ ವಿತರಣಾ ಕಂಪನಿಗಳು ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ ತುಸು ಇಳಿಕೆ ಮಾಡಿವೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 25.50 ರೂಪಾಯಿ ಇಳಿಸಿವೆ. ಇದು ಬೆಲೆ ಏರಿಕೆಯ ಬಿಸಿ ನಡುವೆ ದರ ಇಳಿಸಿರುವುದು ತುಸು ಸಮಾಧಾನ ತಂದಿದೆ. ಅಕ್ಟೋಬರ್ 1ರಿಂದ ಮಹಾನಗರಗಳಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು ತೈಲ ವಿತರಣಾ ಕಂಪನಿಗಳು ಕಡಿತಗೊಳಿಸಿವೆ. ಲಿಮಿಟೆಡ್ ಪ್ರಕಾರ, LPG ಸಿಲಿಂಡರ್ನ ಬೆಲೆ ಪ್ರತಿ ಯೂನಿಟ್ಗೆ 25.50