ವಾಣಿಜ್ಯ ಉದ್ದೇಶಕ್ಕಾಗಿ ಪಡೆದುಕೊಳ್ಳುವ ಚಾಲನಾ ಅನುಜ್ಞಾ ಪತ್ರ ಪಡೆಯಲು 8ನೇ ತರಗತಿ ವಿದ್ಯಾರ್ಹತೆ ಅವಶ್ಯಕತೆಯಿಲ್ಲ. ಈಗಾಗಲೇ ಎಲ್.ಎಂ.ವಿ. ಲಘು ಮೋಟಾರು ವಾಹನ ಪರವಾನಿಗೆ ಪಡೆದು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯುವ ಮೋಟಾರ ಕ್ಯಾಬ್, ಎಲ್.ಎಂ.ವಿ. ಕ್ಯಾಬ್, ಎ./ಆರ್. ಕ್ಯಾಬ್, ಹೆಚ್.ಟಿ.ವಿ. ಮತ್ತು ಹೆಚ್.ಪಿ.ವಿ. ಚಾಲನಾ ಪರವಾನಿಗಾಗಿ ಕಡ್ಡಾಯವಾಗಿ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಬೇಕೆಂಬುವುದನ್ನು ಕೈಬಿಡಲಾಗಿದೆ.ತಿದ್ದುಪಡಿ ಮೋಟಾರು ವಾಹನ ಕಾಯ್ದೆ 2019 ರನ್ವಯ ಈ ವಿದ್ಯಾರ್ಹತೆಯನ್ನು ತೆಗೆದು ಹಾಕಲಾಗಿದೆ ಎಂದು ಕಲಬುರಗಿ ಉಪ