ಎಲ್ಲ ವಾಣಿಜ್ಯ ಮತ್ತು ಉದ್ದಿಮೆಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಿ ಪ್ರದರ್ಶಿಸಬೇಕು. ಹೀಗಂತ ಪಾಲಿಕೆ ಆಯುಕ್ತ ಖಡಕ್ ಆದೇಶ ಹೊರಡಿಸಿದ್ದಾರೆ.