ಕಾರವಾರ ಕಡಲತೀರ ಅಳ್ವೆವಾಡದಲ್ಲಿರುವ 25 ಎಕರೆ ಅರಣ್ಯ ಪ್ರದೇಶವನ್ನು ಕೋಸ್ಟ್ ಗಾರ್ಡ್ಗೆ ನೀಡುವ ನನ್ನ ಅಭಿಪ್ರಾಯಕ್ಕೆ ಕೆಲವರಿಂದ ಆಕ್ಷೇಪ ಕೇಳಿ ಬಂದಿದೆ. ಹಾಗಾಗಿ, ಜನರ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.