ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿದೆ ಹಾಗಾಗಿ, ಕೆಆರ್ ಪುರಂ ಭಾಗದಲ್ಲಿ ಹಾಗೂ ಹೆಚ್ ಎಸ್ ಆರ್ ಲೇಔಟ್ ಭಾಗದಲ್ಲಿ ಹೆಚ್ಚು ಮಳೆಯಾಗಿದೆ ಐದನೇ ತಾರೀಕಿನ ವರೆಗೂ ಹೆಚ್ಚಿನ ಮಳೆ ಸಾಯಿ ಲೇಔಟ್ 270 ಮನೆ, ಪೈ ಲೇಔಟ್ 16, ನಾಗಪ್ಪ ರೆಡ್ಡಿ ಲೇಔಟ್ 12 ಮನೆಗಳಲ್ಲಿ ಮಳೆ ನೀರು ತುಂಬಿದೆ ನಾವು ಆ ಭಾಗದಲ್ಲಿ ಪಂಪಿಂಗ್ ಮಾಡುವ ಮೂಲಕ ನೀರು ತೆಗೆದು ಹಾಕುವ ಕೆಲಸ ಮಾಡ್ತಾ ಇದ್ದೇವೆ.