ಕಿರಿಕ್ ಪಾರ್ಟಿ ಬೆಡಗಿ ಹಾಗೂ ಮಾದಕ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರ ಆಕ್ರೋಶ ದಿನೆ ದಿನೇ ಹೆಚ್ಚಾಗುತ್ತಿದೆ.ಈ ಮೊದಲು ಬ್ರೇಕ್ ಅಪ್, ಆ ಬಳಿಕ ಲಿಪ್ ಲಾಕ್ ಸೀನ್ ಗಳಿಂದ ಸುದ್ದಿಯಾಗಿದ್ ರಶ್ಮಿಕಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.ನನಗೆ ಮಾತನಾಡಲು ಕನ್ನಡ ಕಷ್ಟವಾಗುತ್ತೆ. ಕನ್ನಡ ಮಾತನಾಡೋಕೆ ಬರಲ್ಲ ಅಂತ ನಟಿ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ರು.ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಹೋರಾಟಗಾರರು, ಕರ್ನಾಟಕ