ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ದ ಸೈಬರ್ ಕ್ರೈಂಗೆ ದೂರು ಸಲ್ಲಿಕೆಯಾಗಿದೆ.ನರೇಂದ್ರ ಮೋದಿ ವಿಚಾರ್ ಮಂಚ್ ರಾಜ್ಯ ಘಟಕ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ದೂರು ನೀಡಿದ್ದು, ಫೇಸ್ ಬುಕ್ ನಲ್ಲಲಿ ನಕಲಿ ಖಾತೆ ಬಗ್ಗೆ ರಮ್ಯಾ ನೀಡಿರುವ ಹೇಳಿಕೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.ಫೆಸ್ ಬುಕ್ ನಲ್ಲಿ ಒಬ್ಬರು ಹಲವು ಖಾತೆ ಹೊಂದಿರಬಹುದು ಎಂಬ ಹೇಳಿಕೆ ವಿರೋಧ ವ್ಯಕ್ತವಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್