ಮೈಸೂರು : ಪೆರಿಯಾರ್ ವಾದಿ ಚಿಂತಕಿ ಕಲೈಸೆಲ್ವಿ ರಾಮಾಯಣದ ಸೀತೆಯ ಆಹಾರ ಕ್ರಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಶ್ರೀರಾಮಸೇನೆಯ ಕೋಪಕ್ಕೆ ಗುರಿಯಾಗಿದ್ದಾರೆ. ಮೈಸೂರಿನಲ್ಲಿ ಶನಿವಾರ ನಡೆದ `ಮೌಢ್ಯ ಸಾಮಾಜಿಕ ಹೋರಾಟಗಳು ಸಭೆಯಲ್ಲಿ ಮಾತನಾಡಿದ ಕಲೈಸೆಲ್ವಿ, ರಾಮಾಯಣದ ಸೀತೆಗೆ ಜಿಂಕೆ ಮಾಂಸ ಎಂದರೆ ತುಂಬಾ ಇಷ್ಟ, ಹಂದಿ, ದನ ಮತ್ತು ಹಾವಿನ ಮಾಂಸ ತಿಂದಿದ್ದಾರೆ ಎಂದು ಹೇಳಿದ್ದಾರೆ. ಸೀತೆ ಅರಣ್ಯದಲ್ಲಿದ್ದಾಗ ಮಾಂಸ ಸೇವನೆ ಮಾಡಿದ್ದಾರೆ. ದನದ ಮಾಂಸವನ್ನು ತುಪ್ಪದಲ್ಲಿ