ಬಿಬಿಎಂಪಿ ಹೊರ ವಲಯದಲ್ಲಿ 2016 - 19 ರವರೆಗೆ ಹಾಕಲಾದ RO ಪ್ಲ್ಯಾಂಟ್ ಬಗ್ಗೆ ಇಡಿ ಮಾಹಿತಿ ಕೇಳಿದ್ದು.ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.