ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮಾತನಾಡಿ, ಸಿಎಂ ಬೊಮ್ಮಾಯಿ ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು ೯೦ ದಿನಗಳಲ್ಲಿ ೩ ಬಾರಿ ಬದಲಾವಣೆ ಮಾಡಿರೊದು ಇದೇ ಮೊದಲಬಾರಿ ಅನಿಸುತ್ತೆ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಅಂತ ಕಿಡಿಕಾರಿದ್ರು. ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಶಕುನಿಗೆ ಹೋಲಿಸಿದ ಸುರ್ಜೆವಾಲ ಬೊಮ್ಮಾಯಿ ಮಹಾಭಾರತದಲ್ಲಿ ಬರುವ ಶಕುನಿಯಂತೆ ಕೊನೆಗೆ ಪಾಂಡವರೇ ಗೆಲ್ಲೋದು 420 ಬೊಮ್ಮಾಯಿ ಸರ್ಕಾರ ಅಂತ ಕಿಡಿಕಾರಿದ್ರು ಇನ್ನೂ ಮೀಸಲಾತಿ