ಸುಮಲತಾ ಅಂಬರೀಶ್ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗರಂ

ಮಂಡ್ಯ, ಬುಧವಾರ, 9 ಅಕ್ಟೋಬರ್ 2019 (10:24 IST)

: ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುಮಲತಾ ಅಂಬರೀಶ್ ಅವರು ತೆಗೆದುಕೊಂಡ ನಿರ್ಧಾರವೊಂದು ಇದೀಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸುಮಲತಾ ಅಂಬರೀಶ್ ಇಂದು ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡಿದ್ದು, ಅವರ ಪ್ರವಾಸ ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸುಮಲತಾ ಅಂಬರೀಶ್ ಅವರ ಈ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ  ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ  ಇದರಿಂದಾಗಿ ಸುಮಲತಾ ಅವರು  ಬಿಜೆಪಿ ಸೇರಲಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ ಮನುಷ್ಯನ ಮುಖ ಹೋಲುವ ಈ ನಾಯಿ

ಮನುಷ್ಯನ ಮುಖವನ್ನೇ ಹೋಲುವ ನಾಯಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

news

ಸಮಾಧಿಯಲ್ಲಿದ್ದ ವೃದ್ಧೆಯ ಮೃತದೇಹ ಹೊರತೆಗೆದು ಅಪ್ರಾಪ್ತರಿಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ

ಫಿಲಿಫೈನ್ಸ್ : ಅಪ್ರಾಪ್ತ ಬಾಲಕರಿಬ್ಬರು ಸಮಾಧಿಯಿಂದ ವೃದ್ಧೆಯ ಮೃತದೇಹ ಹೊರತೆಗೆದು ಅತ್ಯಾಚಾರ ಎಸಗಿದ ಘಟನೆ ...

news

ಸಾಲ ಮಾಡುವಲ್ಲಿ ದಾಖಲೆ ಮಾಡಿದ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ

ಇಸ್ಲಾಮಾಬಾದ್: ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ...

news

ದಸರಾದಲ್ಲಿ ಶನಿವೃಕ್ಷಕ್ಕೆ ವಿಶೇಷ ಪೂಜೆ ಮಾಡೋದ್ಯಾಕೆ?

ವಿಜಯದಶಮಿ ಅಂಗವಾಗಿ ಶಮಿವೃಕ್ಷಕ್ಕೆ ನಡೆಸಲಾದ ವಿಶೇಷ ಪೂಜೆ ಸಮಾರಂಭಕ್ಕೆ ಭಕ್ತಸಾಗರ ಅಪಾರವಾಗಿ ಹರಿದು ...