ಅತಿ ಹೆಚ್ಚು ವಿದ್ಯಾವಂತ ಮತದಾರರಿರುವ ಕ್ಷೇತ್ರಗಳಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ಕೂಡ ಒಂದು. ಇಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವಿಗಾಗಿ ಶತಪ್ರಯತ್ನ ಮಾಡುತ್ತಿವೆ. ಇಂದು ಜಯನಗರ ದ ವಿವಿಧ ಬಡಾವಣೆ ಗಳಲ್ಲಿ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ತಮ್ಮ ಬೆಂಬಲಿಗರು, ಕಾರ್ಯಕರ್ತ ರೊಂದಿಗೆ ಮತಯಾಚನೆ ಮಾಡಿದ್ರು. ಈಗಾಗಲೇ ಎರಡು ಬಾರಿ ಪಾಲಿಕೆ ಸದಸ್ಯರಾಗಿರುವ ರಾಮಮೂರ್ತಿ ಅವರಿಗೆ ಕ್ಷೇತ್ರದ ಜನರ ಸಮಸ್ಯೆಗಳು ಸೇರಿದಂತೆ ಕ್ಷೇತ್ರದ ಪರಿಚಯ ಸಾಕಷ್ಟಿದೆ. ಇನ್ನು ಅವರ ಶ್ರೀಮತಿ ಕೂಡ