ರಾಮನಗರ: ಜೆಡಿಎಸ್ನ ಗೆಲುವಿಗಿಂತ ಹೆಚ್ಚಾಗಿ ರಾಜ್ಯಕ್ಕೆ ಗೆಲುವು ಬೇಕಾಗಿದೆ. 5 ವರ್ಷಗಳಿಂದ ಕಾಂಗ್ರೇಸ್ ದುರಾಡಳಿತ ನಡೆಸಿದೆ. ಜಾತಿ-ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಕಲಹ ಉಂಟು ಮಾಡಲು ಹೋಗಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಕಿಡಿಕಾರಿದ್ದಾರೆ