ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಗೊಟ್ಟಿಗೆರೆ, ಸಿಕೆ ಪಾಳ್ಯ , ಹೊಮ್ಮದೇವನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು.ಇನ್ನೂ ಹೊಸೂರು ಕ್ಷೇತ್ರ ದ ಶಾಸಕ ವೈ ಪ್ರಕಾಶ್ ಕೂಡ ಸಾಥ್ ನೀಡಿದ್ರು. ಕೇಂದ್ರ ಸರ್ಕಾರ ದ ಜನವಿರೋದಿ ನೀತಿಯಿಂದ ಜನ ಕಂಗೆಟ್ಟು ಹೋಗಿದ್ದಾರೆ. ಪೆಟ್ರೋಲ್, ಗ್ಯಾಸ್, ದಿನ ಬಳಕೆಯ ವಸ್ತು ಗಳ ಬೆಲೆ ಏರಿಕೆಯಿಂದ ನೊಂದಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ