ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಮತಯಾಚನೆ ಮಾಡಿದ್ರು. ಮಾಜಿ ಸಚಿವ ಎಚ್ ಎಂ ರೇವಣ್ಣ ಕೂಡ ಸಾಥ್ ನೀಡಿದ್ರು. ಇಂದು ಬಹಿರಂಗ ಮತಯಾಚನೆಗೆ ಕೊನೆಯ ದಿನವಾಗಿದ್ದು ಅಭ್ಯರ್ಥಿ ಗಳು ಭರ್ಜರಿ ಮರಯಾಚನೆ ನಡೆಸಿದ್ರು . ಚುಂಚಘಟ್ಟ, ಆರ್ ಬಿ ಐ ಲೇಔಟ್ , ಹೊಸರೋಡ್, ನಾಗನಾಥ ಪುರ,ಗೋವಿಂದ ಪುರ ಸೇರಿದಂತೆ ಹಲವು ಭಾಗಗಳಲ್ಲಿ ಮತಯಾಚನೆ ನಡೆಸಿದ್ರು. ನೂರಾರು ಕಾರ್ಯಕರ್ತರು ಬೈಕ್ಗಳಲ್ಲಿರ್ಯಾಲಿ ನಡೆಸಿದ್ರು. ಕಳೆದ