ಬೆಂಗಳೂರು : ಹೆಚ್.ಡಿಕೆ ಟೀಕಾಸ್ತ್ರಕ್ಕೆ ಕಾಂಗ್ರೆಸ್ ನಿಂದ ಕಡೆಗಣನೆಯ ಪ್ರತ್ಯಾಸ್ತ್ರ. ಹೆಚ್.ಡಿಕೆ ಹೇಳಿಕೆ ಲೂಸ್ ಟಾಕ್ ಎಂದು ಕಡೆಗಣಿಸಲು ನಿರ್ಧಾರ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಹೇಳಿಕೆ ಲೂಸ್ ಟಾಕ್ ಎಂದು ಪರಿಗಣಿಸಿ ನೆಗ್ಲೆಟ್ ಮಾಡೊಣ. ಯಾವ ಹಿರಿಯ ನಾಯಕರೂ ಇದಕ್ಕೆ ಪ್ರತಿಕ್ರಿಯಿಸುವುದು ಬೇಡ. ಕೇವಲ ಶಾಸಕರು ಮಾತ್ರ ಹೆಚ್.ಡಿಕೆಗೆ ಉತ್ತರ ಕೊಟ್ಟರೆ